ಗುತ್ತಿಗೆ ಆಧಾರದಲ್ಲಿರುವ ನಿವೃತ್ತ ಕೇಂದ್ರ ಸರ್ಕಾರಿ ನೌಕರರ ವೇತನ: ಕರಡು ಮಾರ್ಗದರ್ಶಿ

ಗುತ್ತಿಗೆ ಆಧಾರದಲ್ಲಿರುವ ನಿವೃತ್ತ ಕೇಂದ್ರ ಸರ್ಕಾರಿ ನೌಕರರ ವೇತನ: ಕರಡು ಮಾರ್ಗದರ್ಶಿ

ನವದೆಹಲಿ, ಆಗಸ್ಟ್ 17: ಗುತ್ತಿಗೆ ಆಧಾರದಲ್ಲಿ ಅಥವಾ ಸಲಹೆಗಾರರಾಗಿ ನೇಮಕವಾಗಿರುವ ಕೇಂದ್ರ ಸರ್ಕಾರದ ನಿವೃತ್ತ ಉದ್ಯೋಗಿಗಳ ವೇತನದ ನಿಯಂತ್ರಣಕ್ಕಾಗಿ ಹಣಕಾಸು ಸಚಿವಾಲಯವು ಕರಡು ಮಾರ್ಗದರ್ಶಿಯನ್ನು ಸಿದ್ಧಪಡಿಸಿದೆ. ವೆಚ್ಚ ಇಲಾಖೆಯು ಕರಡು ಮಾರ್ಗದರ್ಶಿಯೊಂದಿಗೆ ಕಚೇರಿ ಸೂಚನೆಯನ್ನು ಜಾರಿ ಮಾಡಿದ್ದು, ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ನಿವೃತ್ತ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಏಕರೂಪತೆ ತರುವ ಮೂಲಕ ನಿಯಂತ್ರಿಸುವ ಅಗತ್ಯವಿದೆ ಎಂದು

from Oneindia.in - thatsKannada News https://ift.tt/3axj2HU
via

0 Comments: