ಬೆಂಗಳೂರಿನಲ್ಲಿ ಒಕಿನಾವಾ ಇ-ಸ್ಕೂಟರ್ ಮನೆ ಬಾಗಿಲಿಗೆ ಡೆಲಿವರಿ

ಬೆಂಗಳೂರಿನಲ್ಲಿ ಒಕಿನಾವಾ ಇ-ಸ್ಕೂಟರ್ ಮನೆ ಬಾಗಿಲಿಗೆ ಡೆಲಿವರಿ

ಬೆಂಗಳೂರು ಆಗಸ್ಟ್ 19: ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರವಾಹನ ತಯಾರಿಕಾ ಕಂಪನಿಯಾದ ಒಕಿನಾವಾ, ಬೆಂಗಳೂರು ನಗರದಲ್ಲಿ ಇ ಸ್ಕೂಟರ್ ಖರೀದಿದಾರರಿಗೆ ವಿಶಿಷ್ಟವಾಗಿ ಮನೆ ಬಾಗಿಲಿಗೆ ಡೆಲಿವರಿ ಸರ್ವೀಸ್ ಆರಂಭಿಸಿದೆ. ಕಂಪನಿ ಉಚಿತವಾಗಿ ಈ ಸರ್ವೀಸ್ ಖರೀದಿದಾರರಿಗೆ ಅನುಕೂಲ ನೀಡುತ್ತಿದೆ. ನಗರದಲ್ಲಿ ಮನೆಬಾಗಿಲಿಗೆ ಇಲೆಕ್ಟ್ರಿಕ್ ಸ್ಕೂಟರ್ ವಿತರಿಸುವ ಕಾರ್ಯಕ್ಕೆ ಬ್ರಾಂಡ್ ಚಾನೆಲ್ ಪಾಲುದಾರರೊಂದಿಗೆ ಸಹಭಾಗಿತ್ವ ಹೊಂದಿದೆ. ಕೋವಿಡ್-19 ಸಾಂಕ್ರಾಮಿಕ

from Oneindia.in - thatsKannada News https://ift.tt/348qMiu
via

0 Comments: