ಎಸ್‌ಬಿಐ ಮುಂದಿನ ಅಧ್ಯಕ್ಷರಾಗಿ ದಿನೇಶ್ ಕುಮಾರ್ ಖರಾ ಹೆಸರು ಶಿಫಾರಸು

ಎಸ್‌ಬಿಐ ಮುಂದಿನ ಅಧ್ಯಕ್ಷರಾಗಿ ದಿನೇಶ್ ಕುಮಾರ್ ಖರಾ ಹೆಸರು ಶಿಫಾರಸು

ನವದೆಹಲಿ, ಆಗಸ್ಟ್‌ 29: ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಮುಂದಿನ ಅಧ್ಯಕ್ಷರಾಗಿ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ದಿನೇಶ್ ಕುಮಾರ್ ಖರಾ ಹೆಸರನ್ನು 'ಬ್ಯಾಂಕ್ಸ್‌ ಬೋರ್ಡ್ ಬ್ಯೂರೋ (ಬಿಬಿಬಿ) ಶಿಫಾರಸು ಮಾಡಿದೆ. ಈಗಿರುವ ಹಾಲಿ ಅಧ್ಯಕ್ಷ ರಜನೀಶ್ ಕುಮಾರ್ ಅವರ ಮೂರು ವರ್ಷದ ಅವಧಿ ಅಕ್ಟೋಬರ್ 7ರಂದು ಕೊನೆಗೊಳ್ಳಲಿದೆ. ಹೀಗಾಗಿ

from Oneindia.in - thatsKannada News https://ift.tt/2YLtirr
via

0 Comments: