ಜಪಾನ್ ಪ್ರಧಾನಿ ಶಿಂಜೋ ರಾಜೀನಾಮೆ: ಭಾರತದ ಮರುಕವೇಕೆ?

ಜಪಾನ್ ಪ್ರಧಾನಿ ಶಿಂಜೋ ರಾಜೀನಾಮೆ: ಭಾರತದ ಮರುಕವೇಕೆ?

ಜಪಾನ್, ಆಗಸ್ಟ್ 29: ಜಪಾನ್ ಪ್ರಧಾನಿ ಶಿಂಜೋ ಅಬೆ ಕಾಲದಲ್ಲಿ ಭಾರತ ಹಾಗೂ ಜಪಾನ್ ಸಂಬಂಧದಲ್ಲಿ ಸಾಕಷ್ಟು ವೃದ್ಧಿ ಕಾಣಿಸಿತ್ತು. ಭಾರತದ ಭವಿಷ್ಯ ಬದಲಿಸಬಲ್ಲ ಅಹಮದಾಬಾದ್ ಹಾಗೂ ಮುಂಬೈ ಬುಲೆಟ್ ರೈಲು ಯೋಜನೆಗೆ ಒಪ್ಪಂದ ಅವರ ಕಾಲದಲ್ಲೇ ನಡೆದಿತ್ತು. ಬುಲೆಟ್ ರೈಲು ಯೋಜನೆಗೆ ಜಪಾನ್ ತಂತ್ರಜ್ಞಾನದ ಜೊತೆಗೆ ಹಣದ ಸಹಾಯವನ್ನೂ ಮಾಡುತ್ತಿದೆ. ಇಬ್ಬರಿಗೂ ಸಮಾನ ಶತ್ರುವಾಗಿರುವ ಚೀನಾ

from Oneindia.in - thatsKannada News https://ift.tt/34Oez2G
via

0 Comments: