ಕೊರೊನಾವೈರಸ್ ರೂಪಾಂತರ ಹೆಚ್ಚು ಸಾಂಕ್ರಾಮಿಕ, ಹೆಚ್ಚು ಮಾರಣಾಂತಿಕವಲ್ಲ

ಕೊರೊನಾವೈರಸ್ ರೂಪಾಂತರ ಹೆಚ್ಚು ಸಾಂಕ್ರಾಮಿಕ, ಹೆಚ್ಚು ಮಾರಣಾಂತಿಕವಲ್ಲ

ಸಿಂಗಾಪುರ, ಆಗಸ್ಟ್ 18: ಕೊರೊನಾವೈರಸ್ ರೂಪಾಂತರ ಹೆಚ್ಚು ಸಾಂಕ್ರಾಮಿಕ, ಆದರೆ ಕಡಿಮೆ ಮಾರಕವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಲೇಷ್ಯಾದಲ್ಲಿ ರೂಪಾಂತರಿತ ಕೊರೊನಾ ವೈರಸ್ ಪತ್ತೆಯಾಗಿದ್ದು, ಅದರಿಂದ ಹೆಚ್ಚು ಮಂದಿಗೆ ಸೋಂಕು ತಗುಲುತ್ತದೆ ಆದರೆ ಸಾವಿನ ಸಂಖ್ಯೆ ಕಡಿಮೆ ಎಂದಿದ್ದಾರೆ. ಕೋವಿಡ್‌ -19 ಗೆ ಕಾರಣವಾಗುವ SARS&CoV&2 ವೈರಸ್‌ನ ರೂಪಾಂತರವಾದ ಡಿ614ಜಿ ಪತ್ತೆಯಾಗಿದೆ ಎಂದು ಮಲೇಷ್ಯಾ ಆರೋಗ್ಯ ಸಚಿವಾಲಯ

from Oneindia.in - thatsKannada News https://ift.tt/3kUoMAj
via

0 Comments: