ನೆಲಸಮವಾದ ಮಸೀದಿ ಸ್ಥಳದಲ್ಲಿ ಶೌಚಾಲಯ ನಿರ್ಮಿಸಿದ ಚೀನಾ

ನೆಲಸಮವಾದ ಮಸೀದಿ ಸ್ಥಳದಲ್ಲಿ ಶೌಚಾಲಯ ನಿರ್ಮಿಸಿದ ಚೀನಾ

ಬೀಜಿಂಗ್, ಆಗಸ್ಟ್ 19: ನೆಲಸಮವಾಗಿದ್ದ ಮಸೀದಿ ಸ್ಥಳದಲ್ಲಿ ಶೌಚಾಲಯವನ್ನು ನಿರ್ಮಿಸಿ ಚೀನಾ ಸರ್ಕಾರ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸಿದೆ. ವಾಯುವ್ಯ ಚೀನಾದ ಕ್ಸಿನ್‌ಜಿಯಾಂಗ್ ಉಯಿಘರ್ ಪ್ರಾಂತ್ಯದ ಅತುಶ್ ಎಂಬ ನಗರದಲ್ಲಿ ನೆಲಸಮವಾದ ಮಸೀದಿಯ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲಾಗಿದೆ. ಆದರೆ, ಚೀನಾದಲ್ಲಿ ಮುಸ್ಲಿಂಮರ ಮೇಲೆ, ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದ್ದರೂ ಪಾಕಿಸ್ತಾನ ಏನೂ ಹೇಳದೆ ತನ್ನ ಅಸಹಾಯಕತೆಯನ್ನು ಪ್ರದರ್ಶಿಸಿದೆ.

from Oneindia.in - thatsKannada News https://ift.tt/322wmQU
via

0 Comments: