Fact Check: ಕೇಂದ್ರದಿಂದ 3 ಸಾವಿರ ಭಿಕ್ಷುಕರಿಗೆ ರೈಲಿನಲ್ಲಿ ಹಾಡುವ ತರಬೇತಿ?

Fact Check: ಕೇಂದ್ರದಿಂದ 3 ಸಾವಿರ ಭಿಕ್ಷುಕರಿಗೆ ರೈಲಿನಲ್ಲಿ ಹಾಡುವ ತರಬೇತಿ?

ನವದೆಹಲಿ, ಆಗಸ್ಟ್ 18: ಕೇಂದ್ರ ಸರ್ಕಾರವು ಮೂರು ಸಾವಿರ ಭಿಕ್ಷುಕರಿಗೆ ಹಾಡುವ ತರಬೇತಿ ನೀಡುತ್ತಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಸುಳ್ಳು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವೈರಲ್ ಪೋಸ್ಟ್‌ನಲ್ಲಿ ಕೇಂದ್ರ ಸರ್ಕಾರವು ಒಂದು ಯೋಜನೆ ರೂಪಿಸಿದ್ದು, ಅದರಲ್ಲಿ 3 ಸಾವಿರ ಭಿಕ್ಷುಕರಿಗೆ ವಿವಿಧ ರೈಲುಗಳಲ್ಲಿ ಹಾಡಲು ತರಬೇತಿ ನೀಡಲಾಗುತ್ತದೆ ಎಂದು ಹೇಳಲಾಗಿತ್ತು.

from Oneindia.in - thatsKannada News https://ift.tt/326ux5v
via

0 Comments: