JEE ಅಡ್ಮಿಟ್ ಕಾರ್ಡ್ ಪ್ರಕಟ, ಡೌನ್ಲೋಡ್ ಮಾಡ್ಕೊಳಿ

JEE ಅಡ್ಮಿಟ್ ಕಾರ್ಡ್ ಪ್ರಕಟ, ಡೌನ್ಲೋಡ್ ಮಾಡ್ಕೊಳಿ

ನವದೆಹಲಿ, ಆ. 18: ಜೆಇಇ(main) ಅಡ್ಮಿಟ್ ಕಾರ್ಡ್ 2020 ಅಧಿಕೃತ ವೆಬ್ ತಾಣದಲ್ಲಿ ಪ್ರಕಟಿಸಲಾಗಿದೆ ಎಂದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ ಟಿಎ) ಹೇಳಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ಜುಲೈ 3ರಂದು ಹೊರಡಿಸಿದ ಪ್ರಕಟಣೆಯಂತೆ ಪದವಿಪೂರ್ವ jEE ಪರೀಕ್ಷೆಗಳು ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 6 ರವರೆಗೆ ನಿಗದಿಯಾಗಿದೆ. ವೈದ್ಯಕೀಯ ಪ್ರವೇಶNational Eligibility-cum-Entrance Test(NEET)ವನ್ನು ಸೆಪ್ಟೆಂಬರ್ 13

from Oneindia.in - thatsKannada News https://ift.tt/3193Rlj
via

0 Comments: