ವಾಷಿಂಗ್ಟನ್, ಸೆಪ್ಟೆಂಬರ್ 16: ಕೊರೊನಾವೈರಸ್ ಸಾಂಕ್ರಾಮಿಕ ರೋಗವು ಜನರ ಜೀವನಶೈಲಿ ಜೊತೆಗೆ ಕೆಲಸದ ವೈಖರಿಯನ್ನು ಬದಲಿಸಿಬಿಟ್ಟಿದೆ. ಜಗತ್ತಿನ ಬಹುತೇಕ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಿವೆ. ಸದ್ಯಕ್ಕಂತು ಕೊರೊನಾವೈರಸ್ ಲಸಿಕೆ ಸಿಗುವುದು ದೂರದ ಮಾತಾಗಿದೆ. ಹೀಗಾಗಿ ಲಸಿಕೆ ಬಂದು, ಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ಲಭ್ಯವಾಗುವವರೆಗೂ ಅನೇಕ ಕಂಪನಿಗಳು ತಮ್ಮ ನೌಕರರಿಗೆ ಮನೆಯಿಂದಲೇ ಕೆಲಸ
from Oneindia.in - thatsKannada News https://ift.tt/2ZJYzLE
via
from Oneindia.in - thatsKannada News https://ift.tt/2ZJYzLE
via
0 Comments: