ಕೊವಿಡ್ 19 ಹಿನ್ನೆಲೆ: ಜನ ಗಣತಿ, ಎನ್ ಪಿಆರ್ ಎಲ್ಲವೂ ಮುಂದಕ್ಕೆ!

ಕೊವಿಡ್ 19 ಹಿನ್ನೆಲೆ: ಜನ ಗಣತಿ, ಎನ್ ಪಿಆರ್ ಎಲ್ಲವೂ ಮುಂದಕ್ಕೆ!

ನವದೆಹಲಿ, ಆ. 31: ಕೊರೊನಾವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಜನಗಣತಿ ಮೊದಲನೇ ಹಂತ ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(NPR) ಎಲ್ಲವನ್ನು ಮುಂದಿನ ವರ್ಷಕ್ಕೆ ಮುಂಡೂಡಲಾಗಿದೆ. ಭಾರತದ ಜನ ಗಣತಿ ಪ್ರಕ್ರಿಯೆಯು ವಿಶ್ವದಲ್ಲೇ ಅತಿ ದೊಡ್ಡ ಆಡಳಿತಾತ್ಮಕ ಹಾಗೂ ಅಂಕಿ ಅಂಶ ಸಂಗ್ರಹ ಪ್ರಕ್ರಿಯೆ ಎನಿಸಿಕೊಂಡಿದೆ. ಈ ಬಾರಿ ಸುಮಾರು 30 ಲಕ್ಷಕ್ಕೂ ಅಧಿಕ ಅಧಿಕಾರಿಗಳು ಭಾಗಿಯಾಗಿ,

from Oneindia.in - thatsKannada News https://ift.tt/2YKXVgA
via

Related Articles

0 Comments: