ನವದೆಹಲಿ, ಸೆಪ್ಟೆಂಬರ್ 09: ಕೊರೊನಾ ಸೋಂಕು ರೋಗಿಯ ಶ್ವಾಸಕೋಶವನ್ನೇ ಮೊದಲು ಹಾನಿಗೊಳಿಸುತ್ತದೆ. ಕೊವಿಡ್ 19 ನಿಂದ ಚೇತರಿಸಿಕೊಂಡ ವ್ಯಕ್ತಿಗಳ ಶ್ವಾಸಕೋಶದಲ್ಲಿ ಚರ್ಮ ಕಂಡು ಬಂದಿದ್ದು, ಅದು ವ್ಯಕ್ತಿಯ ಉಸಿರಾಟದ ಸಾಮರ್ಥ್ಯವನ್ನು ಸೀಮಿತಗೊಳಿಸಿಬಿಡುತ್ತದೆ ಎಂಬುದು ಸಾಬೀತಾಗಿದೆ. ಇದೀಗ ಆಸ್ಟ್ರೇಲಿಯಾ ನಡೆಸಿದ ಅಧ್ಯಯನ ಒಂದರಿಂದ ಕೊವಿಡ್ 19 ರೋಗಿಗಳಿಗೆ ಸಕಾರಾತ್ಮಕ ಭರವಸೆಯನ್ನು ಮೂಡಿಸಿದೆ.ರೋಗಿಯ ಶ್ವಾಸಕೋಶವು ತಮ್ಮ ಶಕ್ತಿಯನ್ನು ಸಂಪೂರ್ಣವಾಗಿ ಮರಳಿ
from Oneindia.in - thatsKannada News https://ift.tt/2RbHBBf
via
from Oneindia.in - thatsKannada News https://ift.tt/2RbHBBf
via
0 Comments: