ನವದೆಹಲಿ, ಸೆಪ್ಟೆಂಬರ್ 05: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 40 ಲಕ್ಷದ ಗಡಿ ದಾಟಿದೆ. ಬ್ರೆಜಿಲ್‌ನ್ನು ಹಿಂದಿಕ್ಕಲು ಹೆಚ್ಚು ಸಮಯ ಬೇಕಿಲ್ಲ ಎಂದೆನಿಸುತ್ತಿದೆ. ಭಾರತದಲ್ಲಿ ಒಂದೇ ದಿನ 86,432 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಕೊವಿಡ್-19 ಪ್ರಕರಣ: ಬ್ರಿಜಿಲ್ ನ್ನೂ ಹಿಂದಿಕ್ಕುತ್ತಾ ಭಾರತ? ಒಟ್ಟು 40,23,179 ಪ್ರಕರಣಗಳಿವೆ. 8,46,395 ಸಕ್ರಿಯ ಪ್ರಕರಣಗಳಿವೆ. 31,07,223 ಮಂದಿ ಗುಣಮುಖರಾಗಿದ್ದಾರೆ.
from Oneindia.in - thatsKannada News https://ift.tt/2F38W5Y
via
from Oneindia.in - thatsKannada News https://ift.tt/2F38W5Y
via
0 Comments: