ಕೊರೊನಾ ಕವಚ: 65 ವರ್ಷ ಮೇಲ್ಪಟ್ಟವರಿಗೂ ವಿಮೆ ಸೌಲಭ್ಯ

ಕೊರೊನಾ ಕವಚ: 65 ವರ್ಷ ಮೇಲ್ಪಟ್ಟವರಿಗೂ ವಿಮೆ ಸೌಲಭ್ಯ

ಬೆಂಗಳೂರು, ಸೆಪ್ಟೆಂಬರ್ 18: ಕೊರೊನಾ ಕವಚ ಯೋಜನೆಯಲ್ಲಿ 65 ವರ್ಷ ಮೇಲ್ಪಟ್ಟವರಿಗೂ ವಿಮಾದಾರರ ವಿಮೆ ನೀತಿ ಮತ್ತು ಅಪಾಯವನ್ನು ಆಧರಿಸಿ ವೈದ್ಯಕೀಯ ಇನ್ಷೂರೆನ್ಸ್ ನೀಡಲಾಗುತ್ತದೆ ಎಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಐಆರ್ ಡಿಎಐ) ಹೈಕೋರ್ಟ್ ಗೆ ಮಾಹಿತಿ ನೀಡಿದೆ. ಈ ಯೋಜನೆಯಲ್ಲಿ 3.5-9.5 ತಿಂಗಳುಗಳವರೆಗೆ 50,000 ರಿಂದ 5 ಲಕ್ಷ ರೂ. ಅಲ್ಲದೆ, ಆರೋಗ್ಯ ಕಾರ್ಯಕರ್ತರಿಗೆ

from Oneindia.in - thatsKannada News https://ift.tt/2ZQKrQX
via

Related Articles

0 Comments: