ನವೆಂಬರ್ ವೇಳೆಗೆ ಚೀನಾದ ಕೊರೊನಾ ಲಸಿಕೆ ಲಭ್ಯ

ನವೆಂಬರ್ ವೇಳೆಗೆ ಚೀನಾದ ಕೊರೊನಾ ಲಸಿಕೆ ಲಭ್ಯ

ಬೀಜಿಂಗ್, ಸೆಪ್ಟೆಂಬರ್ 15: ನವೆಂಬರ್ ವೇಳೆಗೆ ಚೀನಾದ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚೀನಾವು ಅಭಿವೃದ್ಧಿಪಡಿಸುತ್ತಿರುವ ಕೊರೊನಾ ವೈರಸ್ ಲಸಿಕೆಯು ನವೆಂಬರ್‌ಗಿಂತ ಮೊದಲೇ ಸಾರ್ವಜನಿಕರ ಬಳಕೆಗೆ ಸಿದ್ಧವಾಗಬಹುದು ಎಂದು ಚೀನಾ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನೊಂದೆಡೆ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಸರ್ಕಾರದ ನಿಯಂತ್ರಣದಲ್ಲಿರುವ ಲ್ಯಾಬಿನಿಂದಲೇ ಜಾಗತಿಕ

from Oneindia.in - thatsKannada News https://ift.tt/2FAlUZr
via

Related Articles

0 Comments: