ಚೀನಾಕ್ಕೆ ಪ್ರತ್ಯುತ್ತರ: ಪರ್ವತ ಪ್ರದೇಶ ಆಕ್ರಮಿಸಿದ ಭಾರತ

ಚೀನಾಕ್ಕೆ ಪ್ರತ್ಯುತ್ತರ: ಪರ್ವತ ಪ್ರದೇಶ ಆಕ್ರಮಿಸಿದ ಭಾರತ

ನವದೆಹಲಿ, ಸೆಪ್ಟೆಂಬರ್ 10: ಭಾರತೀಯ ಸೇನೆಯು ಪೂರ್ವ ಲಡಾಖ್‌ನ ಪ್ಯಾಂಗೊಂಗ್ ಸರೋವರದಲ್ಲಿನ ಫಿಂಗರ್ 4 ಪರ್ವತ ಪ್ರದೇಶದಲ್ಲಿನ ಚೀನಾ ಸೇನೆಯ ಚಟುವಟಿಕೆಗಳನ್ನು ಗಮನಿಸಲು ಪರ್ವತ ಶ್ರೇಣಿಯನ್ನು ಆಕ್ರಮಿಸಿದೆ. ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಮೇ ತಿಂಗಳಿನಿಂದ ಆರಂಭವಾದ ನಾಲ್ಕುತಿಂಗಳ ಭಾರತ-ಚೀನಾ ಸೇನಾ ಬಿಕ್ಕಟ್ಟಿನ ಸಂದರ್ಭದಲ್ಲಿಯೇ ಈ ಬೆಳವಣಿಗೆ ನಡೆದಿದೆ. ಆಗಸ್ಟ್ ಅಂತ್ಯದ ವೇಳೆಗೆ ಪ್ಯಾಂಗೊಂಗ್ ತ್ಸೊ

from Oneindia.in - thatsKannada News https://ift.tt/3hhzaPu
via

Related Articles

0 Comments: