ಒಂದೇ ವ್ಯಕ್ತಿಗೆ ಡೆಂಗ್ಯೂ, ಕೊರೊನಾ ಸೋಂಕು: ವೈದ್ಯಲೋಕಕ್ಕೆ ದೊಡ್ಡ ಸವಾಲು

ಒಂದೇ ವ್ಯಕ್ತಿಗೆ ಡೆಂಗ್ಯೂ, ಕೊರೊನಾ ಸೋಂಕು: ವೈದ್ಯಲೋಕಕ್ಕೆ ದೊಡ್ಡ ಸವಾಲು

ನವದೆಹಲಿ, ಫೆಬ್ರವರಿ 16: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 50 ಲಕ್ಷದ ಗಡಿ ದಾಟಿದೆ. ಇದೇ ಸಂದರ್ಭದಲ್ಲಿ ಹೊಸ ತಲೆನೋವು ಆರಂಭವಾಗಿದೆ. ಒಂದೇ ವ್ಯಕ್ತಿಗೆ ಕೊರೊನಾ ಸೋಂಕು ಹಾಗೂ ಡೆಂಗ್ಯೂ ಎರಡೂ ಇರುವುದು ವೈದ್ಯರಿಗೆ ತಲೆನೋವಾಗಿ ಪರಿಣಮಿಸಿದೆ.ಈ ಎರಡೂ ರೋಗಗಳಿಗೂ ಪ್ರತ್ಯೇಕ ಔಷಧ ಅಥವಾ ಲಸಿಕೆಗಳಿಲ್ಲ. ರೋಗದ ಲಕ್ಷಣ ಅಥವಾ ವ್ಯಕ್ತಿಯ ಆರೋಗ್ಯವನ್ನು ಗಮನಿಸಿ ಚಿಕಿತ್ಸೆ ನೀಡಲಾಗುತ್ತದೆ.

from Oneindia.in - thatsKannada News https://ift.tt/3hD8EjY
via

Related Articles

0 Comments: