ಅನುಮಾನಕ್ಕೆ ದಾರಿಯಾಯ್ತು ಚೀನಾದಿಂದ ಬಂದ ಯಾಕ್ ಪ್ರಾಣಿಗಳ ಹಿಂಡು

ಅನುಮಾನಕ್ಕೆ ದಾರಿಯಾಯ್ತು ಚೀನಾದಿಂದ ಬಂದ ಯಾಕ್ ಪ್ರಾಣಿಗಳ ಹಿಂಡು

ನವದೆಹಲಿ, ಸೆಪ್ಟೆಂಬರ್ 09: ಚೀನಾದಿಂದ ಬಂದ ಯಾಕ್ ಪ್ರಾಣಿಗಳ ಹಿಂಡು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಭಾರತ ಮತ್ತು ಚೀನಾ ದೇಶಗಳ ಯೋಧರು ಲಡಾಖ್‌ನ ಪ್ಯಾಂಗೊಂಗ್ ಸರೋವರದ ದಕ್ಷಿಣದಲ್ಲಿ ಜಮಾವಣೆಗೊಳ್ಳುತ್ತಿದ್ದ ಸಮಯದಲ್ಲೇ ಪ್ರಾಣಿಗಳು ಕಂಡುಬಂದಿರುವುದು ಅನುಮಾನಕ್ಕೆ ದಾರಿಯಾಗಿದೆ. ಭಾರತ-ಚೀನಾ ಗಡಿಯ ಪೂರ್ವ ಲಡಾಖ್‌ನಲ್ಲಿ ಗುಂಡಿನ ದಾಳಿ ಯಾಕ್​ ಪ್ರಾಣಿಗಳನ್ನು ಇಂಡಿಯನ್​ ಆರ್ಮಿ ಮಾನವೀಯತೆ ದೃಷ್ಠಿಯಿಂದ ಹಿಂದಿರುಗಿಸಿತು. ಆದರೆ, ಇದೇ

from Oneindia.in - thatsKannada News https://ift.tt/3hcfiNJ
via

Related Articles

0 Comments: