ಅದ್ಧೂರಿ ಬಿಡುಗಡೆ ಕಂಡ ಭಾರತದ ಶಾರ್ಟ್ ವಿಡಿಯೋ ಆ್ಯಪ್ 'ಜೋಷ್'

ಅದ್ಧೂರಿ ಬಿಡುಗಡೆ ಕಂಡ ಭಾರತದ ಶಾರ್ಟ್ ವಿಡಿಯೋ ಆ್ಯಪ್ 'ಜೋಷ್'

ಭಾರತದ ಶಾರ್ಟ್ ವಿಡಿಯೋ ಆ್ಯಪ್ 'ಜೋಷ್' ಅದ್ಧೂರಿ ಬಿಡುಗಡೆ ಕಂಡಿದೆ. ಟಿಕ್‌ಟಾಕ್ ವಿಡಿಯೋ ಆ್ಯಪ್ ನಿಷೇಧಗೊಂಡ ಬಳಿಕ ಬೇಸರದಲ್ಲಿದ್ದವರಿಗೆ ಈ ಶಾರ್ಟ್ ವಿಡಿಯೋ ಆ್ಯಪ್ 'ಜೋಷ್' ಕಂಡಿತವಾಗಿಯೂ ಖುಷಿ ನೀಡಲಿದೆ. ಬುಧವಾರ ಮಧ್ಯಾಹ್ನ 1 ಗಂಟೆಗೆ ಆ್ಯಪ್ 'ಜೋಷ್' ವಿಡಿಯೋ ಬಿಡುಗಡೆ ಸಮಾರಂಭ ನಡೆಯಿತು. ಒಟ್ಟು 10 ಭಾಷೆಯಲ್ಲಿ ಈ ವಿಡಿಯೋ ಆ್ಯಪ್ ಲಭ್ಯವಿರಲಿದೆ. ಈಗಾಗಲೇ 201

from Oneindia.in - thatsKannada News https://ift.tt/3m9r8Mu
via

Related Articles

0 Comments: