ನಿಯಮ ಉಲ್ಲಂಘನೆ, ಗೂಗಲ್ ಪ್ಲೇಸ್ಟೋರಿನಿಂದ ಪೇಟಿಯಂ ಔಟ್

ನಿಯಮ ಉಲ್ಲಂಘನೆ, ಗೂಗಲ್ ಪ್ಲೇಸ್ಟೋರಿನಿಂದ ಪೇಟಿಯಂ ಔಟ್

ಬೆಂಗಳೂರು, ಸೆ. 18: ಜೂಜು ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಗೂಗಲ್ ಪ್ಲೇಸ್ಟೋರಿನಿಂದ ಪೇಟಿಯಂ ಹಾಗೂ ಪೇಟಿಯಂ ಫಸ್ಟ್ ಗೇಮ್ಸ್ ತೆಗೆದು ಹಾಕಲಾಗಿದೆ. ಗೂಗಲ್ ಅಪ್ಲಿಕೇಷನ್ ನಿಯಮ ಉಲ್ಲಂಘನೆ ಬಗ್ಗೆ ಪೇಟಿಯಂ ಸಂಸ್ಥೆ ಡೆವಲಪರ್ ಗಳಿಗೆ ಈ ಮುಂಚೆ ಸೂಚಿಸಲಾಗಿತ್ತು. ಆದರೆ, ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಹೀಗಾಗಿ ಡಿಜಿಟಲ್ ವ್ಯಾಲೆಟ್ ಹಾಗೂ ಇ ವಾಣಿಜ್ಯ ಆಪ್

from Oneindia.in - thatsKannada News https://ift.tt/2EgB2e0
via

Related Articles

0 Comments: