ಕಿಯಾ ಸೊನೆಟ್ ಕಾಂಪ್ಯಾಕ್ಟ್‌ SUV ಬಿಡುಗಡೆ: ಬೆಲೆ 6.71 ಲಕ್ಷ ರೂ. ಪ್ರಾರಂಭ

ಕಿಯಾ ಸೊನೆಟ್ ಕಾಂಪ್ಯಾಕ್ಟ್‌ SUV ಬಿಡುಗಡೆ: ಬೆಲೆ 6.71 ಲಕ್ಷ ರೂ. ಪ್ರಾರಂಭ

ನವದೆಹಲಿ, ಸೆಪ್ಟೆಂಬರ್ 18: ಕಿಯಾ ಮೋಟಾರ್ಸ್ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಬಹುನಿರೀಕ್ಷಿತ ಕಿಯಾ ಸೊನೆಟ್ ಕಾಂಪ್ಯಾಕ್ಟ್‌ ಎಸ್‌ಯುವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೊಚ್ಚ ಹೊಸ ಕಾರು ಮಾದರಿಯು ಆಕರ್ಷಕ ಬೆಲೆಯೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಠಿಸಲು ರೆಡಿಯಾಗಿದೆ. ಕಿಯಾ ಮೋಟಾರ್ಸ್ ಭಾರತದಲ್ಲಿ ಹೊಸ ಎಸ್‌ಯುವಿ ಸೋನೆಟ್ ಅನ್ನು 6.71 ಲಕ್ಷ ರೂ.ಗಳ (ಪರಿಚಯಾತ್ಮಕ, ಎಕ್ಸ್ ಶೋ

from Oneindia.in - thatsKannada News https://ift.tt/2ZLnpe7
via

Related Articles

0 Comments: