ನವದೆಹಲಿ, ಸೆಪ್ಟೆಂಬರ್ 5: ಡಿಸೆಂಬರ್ 2023ರ ಅಂತ್ಯದೊಳಗೆ ಭಾರತದ ಮೊದಲ ಮುಂಬೈ-ಅಹ್ಮದಾಬಾದ್ ಬುಲೆಟ್ ಟ್ರೈನ್ ಓಡಾಡಲಿದೆ ಎಂದು ಹೇಳಲಾಗಿತ್ತು. ಆದರೆ ಟೆಂಡರ್‌ಗಳ ಆರಂಭ ಮತ್ತು ಭೂಸ್ವಾಧೀನ ಪ್ರಕ್ರಿಯೆಗಳಿಗೆ ಕೊರೊನಾ ವೈರಸ್ ಸಾಂಕ್ರಾಮಿಕ ವಿಘ್ನ ತಂದೊಡ್ಡಿದೆ. ಹೀಗಾಗಿ ನಿಗದಿತ ಗಡುವಿನ ಅವಧಿಯಲ್ಲಿ ಈ ಯೋಜನೆ ಸಾಕಾರಗೊಳ್ಳುವುದು ಕನಸಿನ ಮಾತಾಗಿದೆ. ಬಿಡ್ಡರ್‌ಗಳು ಅಧಿಕ ಮೊತ್ತದ ದರವನ್ನು ನೀಡುತ್ತಿರುವುದರಿಂದ ಜಪಾನ್‌ನ ಕಂಪೆನಿಗಳು
from Oneindia.in - thatsKannada News https://ift.tt/3gX9lE9
via
from Oneindia.in - thatsKannada News https://ift.tt/3gX9lE9
via
0 Comments: