ಜಿಯೋ ರೀತಿಯಲ್ಲಿ ರಿಟೇಲ್ ವ್ಯಾಪಾರಕ್ಕೂ ದೈತ್ಯ ಕಂಪನಿಗಳನ್ನ ಸೆಳೆಯಲು ರಿಲಯನ್ಸ್ ಯೋಜನೆ

ಜಿಯೋ ರೀತಿಯಲ್ಲಿ ರಿಟೇಲ್ ವ್ಯಾಪಾರಕ್ಕೂ ದೈತ್ಯ ಕಂಪನಿಗಳನ್ನ ಸೆಳೆಯಲು ರಿಲಯನ್ಸ್ ಯೋಜನೆ

ನವದೆಹಲಿ, ಸೆಪ್ಟೆಂಬರ್ 5: ಟೆಲಿಕಾಂ ವಲಯ ರಿಲಯನ್ಸ್ ಜಿಯೋದಲ್ಲಿ ಹೂಡಿಕೆಗಾಗಿ ವಿಶ್ವದ ದೈತ್ಯ ಕಂಪನಿಯನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ ರಿಲಯನ್ಸ್‌ ಇದೀಗ ತನ್ನ ರಿಟೇಲ್ ವಲಯಕ್ಕೂ ಅದೇ ರೀತಿಯ ಯೋಜನೆ ರೂಪಿಸಿಕೊಂಡಿದೆ ಎಂದು ವರದಿಯಾಗಿದೆ. ರಿಲಯನ್ಸ್‌ ಜಿಯೋದಲ್ಲಿ ಕಳೆದ ಕೆಲವು ತಿಂಗಳಲ್ಲಿ 13 ಪ್ರಮುಖ ಕಂಪನಿಗಳು 1.52 ಟ್ರಿಲಿಯನ್ ಮೊತ್ತವನ್ನು ಹೂಡಿಕೆ ಮಾಡಿದ್ದವು, ಈ ಹೂಡಿಕೆದಾರರಲ್ಲಿ ಫೇಸ್‌ಬುಕ್, ಗೂಗಲ್,

from Oneindia.in - thatsKannada News https://ift.tt/3i5pEQW
via

0 Comments: