ಇಂದಲ್ಲಾ, ನಾಳೆ ಸಂಪುಟ ಪುನರ್ ರಚನೆಯಾದಾರೆ, ಈ ನಾಲ್ವರಿಗೆ ಕೊಕ್?

ಇಂದಲ್ಲಾ, ನಾಳೆ ಸಂಪುಟ ಪುನರ್ ರಚನೆಯಾದಾರೆ, ಈ ನಾಲ್ವರಿಗೆ ಕೊಕ್?

ಯಡಿಯೂರಪ್ಪನವರು ದೆಹಲಿ ಪ್ರವಾಸದಲ್ಲಿ ಇರುವುದರಿಂದ, ಸಹಜವಾಗಿಯೇ ಸಚಿವ ಸ್ಥಾನದ ಡಜನ್ ಗಟ್ಟಲೇ ಆಕಾಂಕ್ಷಿಗಳು, ರಾಜಧಾನಿಯಿಂದ ಬಿಎಸ್ವೈ ಹೊತ್ತುತರುವ ಸಂದೇಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಜೆ.ಪಿ.ನಡ್ಡಾ, ಬಿಜೆಪಿಯ ರಾಷ್ಟ್ರಾಧ್ಯಕ್ಷ ಆಗಿದ್ದರೂ, ಅಮಿತ್ ಶಾ ಅವರ ಬಳಿ ಸಮಾಲೋಚಿಸಿದೇ, ನಡ್ಡಾ ಯಾವುದೇ ಪ್ರಮುಖ ಕೆಲಸವನ್ನು ಮಾಡಲಾರರು ಎನ್ನುವುದು ಬಿಜೆಪಿಯಲ್ಲಿ ಗೊತ್ತಿರುವ ವಿಚಾರ. ಹಾಗಾಗಿ, ಯಡಿಯೂರಪ್ಪನವರು ಯಾವ ಪ್ರಮುಖ ಉದ್ದೇಶಕ್ಕಾಗಿ ದೆಹಲಿಗೆ

from Oneindia.in - thatsKannada News https://ift.tt/2FOf4iY
via

Related Articles

0 Comments: