14ರ ಯುವ ವಿಜ್ಞಾನಿ ಆವಿಷ್ಕಾರದಿಂದ ಕೊವಿಡ್-19 ಚಿಕಿತ್ಸೆಗೆ ಸಹಾಯ?

14ರ ಯುವ ವಿಜ್ಞಾನಿ ಆವಿಷ್ಕಾರದಿಂದ ಕೊವಿಡ್-19 ಚಿಕಿತ್ಸೆಗೆ ಸಹಾಯ?

ನವದೆಹಲಿ, ಅಕ್ಟೋಬರ್.19: ಕೊರೊನಾವೈರಸ್ ಸೋಂಕಿಗೆ ಲಸಿಕೆ ಯಾವಾಗ ಸಿಗುತ್ತದೆ ಎಂದು ಇಡೀ ಜಗತ್ತು ಎದುರು ನೋಡುತ್ತಿದೆ. ಅಮೆರಿಕಾದಲ್ಲಿರುವ 14 ವರ್ಷದ ಭಾರತೀಯನ ಆವಿಷ್ಕಾರವು ಹೊಸ ಆಶಾಕಿರಣವನ್ನು ಮೂಡಿಸಿದೆ. ಅಮೆರಿಕಾದ ಟೆಕ್ಸಾಸ್ ನಲ್ಲಿರುವ ಫ್ರಿಸ್ಕೋದಲ್ಲಿ 8ನೇ ತರಗತಿ ಓದುತ್ತಿರುವ ಅನಿಕಾ ಚೆಬ್ರೋಲು ಅವರು ಮಧ್ಯಮ ಶಿಕ್ಷಣ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದಾರೆ. ಕೊರೊನಾವೈರಸ್ ಸೋಂಕಿಗೆ ಸಂಭಾವ್ಯ ಚಿಕಿತ್ಸೆ ನೀಡಬಲ್ಲ ಕಾರ್ಯಕ್ಕಾಗಿ

from Oneindia.in - thatsKannada News https://ift.tt/2TeskAW
https://ift.tt/2TeskAW {

Related Articles

0 Comments: