ತೂಫಾನ್ ಅಬ್ಬರದಿಂದ ಭೂ ಕುಸಿತ: ಕನಿಷ್ಠ 35 ಸಾವು

ತೂಫಾನ್ ಅಬ್ಬರದಿಂದ ಭೂ ಕುಸಿತ: ಕನಿಷ್ಠ 35 ಸಾವು

ಹನೊಯ್, ಅಕ್ಟೋಬರ್ 30: ಭಾರಿ ಪ್ರಬಲ ತೂಫನಿನ ಆರ್ಭಟಕ್ಕೆ ವಿಯೆಟ್ನಾ ದೇಶ ತತ್ತರಿಸಿಹೋಗಿದೆ. 20 ವರ್ಷಗಳಲ್ಲಿಯೇ ಅತ್ಯಂತ ಮಾರಕ ಸ್ವರೂಪದ್ದಾಗಿರುವ ತೂಫಾನಿನಿಂದಾಗಿ ಗುರುವಾರ ದೇಶದ ಅನೇಕ ಭಾಗಗಳಲ್ಲಿ ಭೂಕುಸಿತ, ಮರಗಳ ಉರುಳುವಿಕೆ ಮುಂತಾದ ಅನಾಹುತಗಳಿಂದ ಕನಿಷ್ಠ 35 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ಅನೇಕ ಕಡೆ ನೂರಾರು ದೋಣಿಗಳು ಮುಳುಗಿ ಹೋಗಿವೆ. ವಿದ್ಯುತ್ ಕಂಬಗಳು

from Oneindia.in - thatsKannada News https://ift.tt/320FnL3
https://ift.tt/320FnL3 {

0 Comments: