ಇಸ್ಲಮಾಬಾದ್, ಅಕ್ಟೋಬರ್.26: ಪಾಕಿಸ್ತಾನದಲ್ಲಿ ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 4.8ರಷ್ಟು ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ತಿಳಿಸಿದೆ. ಸೋಮವಾರ ಬೆಳಗಿನ ಜಾವ 4.14 ಗಂಟೆಗೆ ಭೂಕಂಪನ ಸಂಭವಿಸಿದೆ. ಭೂಕಂಪನದ ಕೇಂದ್ರ ಬಿಂದು ಯಾವುದು ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ. ಬದಲಿಗೆ ಲಘು ಭೂಕಂಪನದಿಂದ ಯಾವುದೇ ಆಸ್ತಿ ಪಾಸ್ತಿ
from Oneindia.in - thatsKannada News https://ift.tt/3mhhgPG
via
from Oneindia.in - thatsKannada News https://ift.tt/3mhhgPG
via
0 Comments: