ಮೂರು ಆರೋಗ್ಯವಂತ ಶಿಶುಗಳಿಗೆ ಜನ್ಮ ನೀಡಿದ ಕೊರೊನಾ ಸೋಂಕಿತೆ

ಮೂರು ಆರೋಗ್ಯವಂತ ಶಿಶುಗಳಿಗೆ ಜನ್ಮ ನೀಡಿದ ಕೊರೊನಾ ಸೋಂಕಿತೆ

ರಾಯ್‌ಪುರ, ಅಕ್ಟೋಬರ್ 29: ಕೊರೊನಾ ಸೋಂಕಿತೆಯೊಬ್ಬಳು ಮೂರು ಆರೋಗ್ಯವಂತ ಶಿಶುಗಳಿಗೆ ಜನ್ಮ ನೀಡಿರುವ ಘಟನೆ ಛತ್ತೀಸ್‌ಗಢದ ರಾಯ್‌ಪುರದಲ್ಲಿ ಗುರುವಾರ ನಡೆದಿದೆ. 28 ವರ್ಷದ ಕೊರೊನಾ ಸೋಂಕಿತೆ ಮೂರು ಮೂರು ಮುದ್ದಾದ ಶಿಶುಗಳಿಗೆ ಜನ್ಮ ನೀಡಿದ್ದಾಳೆ. ಏಮ್ಸ್ ಆಸ್ಪತ್ರೆ ವೈದ್ಯರ ಮಾಹಿತಿ ಪ್ರಕಾರ ಮೊದಲ ವರದಿಯಲ್ಲಿ ಮೂವರು ಶಿಶುಗಳಿಗೂ ಕೊರೊನಾ ನೆಗೆಟಿವ್ ಬಂದಿದೆ. ಭಾರತದಲ್ಲಿ 8 ಲಕ್ಷದ ಗಡಿ

from Oneindia.in - thatsKannada News https://ift.tt/37RzV0x
https://ift.tt/37RzV0x {

0 Comments: