'ಶ್ರವಣ ದೋಷ' ಕೊರೊನಾ ಸೋಂಕಿನ ಹೊಸ ಲಕ್ಷಣ ಗುರುತಿಸಿದ ತಜ್ಞರು

'ಶ್ರವಣ ದೋಷ' ಕೊರೊನಾ ಸೋಂಕಿನ ಹೊಸ ಲಕ್ಷಣ ಗುರುತಿಸಿದ ತಜ್ಞರು

ಕಿವಿ ಕೇಳಿಸದಿರುವುದು(ಶ್ರವಣ ದೋಷ) ಕೂಡ ಕೊರೊನಾ ಸೋಂಕಿನ ಲಕ್ಷಣವಾಗಿದೆ, ಯುಕೆಯಲ್ಲಿ ಹಲವು ಕೊರೊನಾ ಸೋಂಕಿತರಿಗೆ ಒಂದು ಕಿವಿ ಕೇಳಿಸುತ್ತಿಲ್ಲ ಎಂಬುದು ತಿಳಿದುಬಂದಿದೆ. ಯುಕೆಯಲ್ಲಿ 45 ವರ್ಷದ ವ್ಯಕ್ತಿಯೊಬ್ಬ ಕೊರೊನಾ ಸೋಂಕಿನಿಂದ ಗುಣಮುಖನಾಗಿದ್ದ, ಕೆಲವೇ ದಿನಗಳಲ್ಲಿ ತನ್ನ ಎರಡೂ ಕಿವಿಯಲ್ಲಿ ಕೇಳುವ ಶಕ್ತಿಯನ್ನು ಕಳೆದುಕೊಂಡರು. ಅಮೆರಿಕದಲ್ಲಿ ನವೆಂಬರ್ ಅಂತ್ಯಕ್ಕೆ 2 ಕೊವಿಡ್ ಲಸಿಕೆಗಳ ನಿರೀಕ್ಷೆ ತಜ್ಞರು ಇದೊಂದು ಗಂಭೀರ

from Oneindia.in - thatsKannada News https://ift.tt/2H6LR3I
https://ift.tt/2H6LR3I {

0 Comments: