ಕೊರೊನಾ ಕಂಟಕ, ಕಂಡವರ ಚಿತೆ ಮೇಲೆ ಚೀನಾ ಅಭಿವೃದ್ಧಿ

ಕೊರೊನಾ ಕಂಟಕ, ಕಂಡವರ ಚಿತೆ ಮೇಲೆ ಚೀನಾ ಅಭಿವೃದ್ಧಿ

ಜಗತ್ತಿಗೆ ಕೊರೊನಾ ಎಂಬ ಕಂಟಕವನ್ನ ಉಡುಗೊರೆಯಾಗಿ ನೀಡಿರುವ ಕುತಂತ್ರಿ ಚೀನಾ, ಇದೀಗ ಕಂಡವರ ಚಿತೆ ಮೇಲೆ ಅಭಿವೃದ್ಧಿ ಕನಸು ಕಾಣುತ್ತಿದೆ. ಚೀನಾ ಜಿಡಿಪಿ ಸತತ ಏರಿಕೆ ಕಾಣುತ್ತಿದ್ದು, 3ನೇ ತ್ರೈಮಾಸಿಕದಲ್ಲೂ ಚೀನಾ ಜಿಡಿಪಿ ಏರಿಕೆ ಕಂಡಿದೆ. ಕಳೆದ ಡಿಸೆಂಬರ್‌ನಲ್ಲಿ ಚೀನಾದ ವುಹಾನ್‌ನಲ್ಲಿ ‘ಕೊರೊನಾ' ಸೋಂಕನ್ನು ಪತ್ತೆ ಹಚ್ಚಲಾಗಿತ್ತು. ತಕ್ಷಣ ಚೀನಾ ವುಹಾನ್‌ನಲ್ಲಿ ಲಾಕ್‌ಡೌನ್ ಘೋಷಿಸಿತ್ತು. ಇದಾದ ಬಳಿಕ

from Oneindia.in - thatsKannada News https://ift.tt/2IMsZHD
https://ift.tt/2IMsZHD {

Related Articles

0 Comments: