ಎರಡು ಕೊರೊನಾ ಲಸಿಕೆ ಬಳಕೆ: ಕೇಂದ್ರದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಎರಡು ಕೊರೊನಾ ಲಸಿಕೆ ಬಳಕೆ: ಕೇಂದ್ರದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ನವದೆಹಲಿ, ಅಕ್ಟೋಬರ್ 29: ಎರಡು ಕೊರೊನಾ ಲಸಿಕೆಗಳ ಬಳಕೆ ಕುರಿತು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದೆ. ರೆಮ್‌ಡೆಸಿವಿರ್, ಫೆವಿಪಿರಾವಿರ್ ಔಷಧಗಳನ್ನು ಯಾವುದೇ ಅನುಮತಿ ಇಲ್ಲದೇ ಕೊವಿಡ್ 19 ಸಾಂಕ್ರಾಮಿಕ ರೋಗದ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಕೇಳಿದೆ. ಈ ಪ್ರಕರಣದ ಅರ್ಜಿದಾರ ಹಾಗೂ ವಕೀಲ ಎಂ.ಎಲ್ ಶರ್ಮಾ , ನ್ಯಾಯಮೂರ್ತಿಗಳಾದ

from Oneindia.in - thatsKannada News https://ift.tt/3oF0SKP
https://ift.tt/3oF0SKP {

0 Comments: