ಜ.1ರಿಂದ ಫಾಸ್‌ಟ್ಯಾಗ್ ದೇಶದೆಲ್ಲೆಡೆ ಕಡ್ಡಾಯ; ರೀಚಾರ್ಜ್ ಹೇಗೆ?

ಜ.1ರಿಂದ ಫಾಸ್‌ಟ್ಯಾಗ್ ದೇಶದೆಲ್ಲೆಡೆ ಕಡ್ಡಾಯ; ರೀಚಾರ್ಜ್ ಹೇಗೆ?

ದೇಶದಲ್ಲಿ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಲಿಸುವ ವಾಹನಗಳು ಟೋಲ್ ಸಂಗ್ರಹ ಕೇಂದ್ರ ದಾಟಬೇಕಾದರೆ ಫಾಸ್‌ಟ್ಯಾಗ್ (FASTag) ಹೊಂದುವುದು ಕಡ್ಡಾಯವಾಗಲಿದೆ. ಸದ್ಯ ಸೇ 80ರಷ್ಟು ನಗದುರಹಿತ ವ್ಯವಹಾರ ಸಾಧಿಸಲಾಗಿದ್ದು, ಜನವರಿ 1, 2021ರಿಂದ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಕಡ್ಡಾಯವಾಗಲಿದೆ. ಈ ಮೂಲಕ ಸಂಪೂರ್ಣವಾಗಿ ಟೋಲ್‌ಗಳಲ್ಲಿ ನಗದು ಬಳಕೆ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಸದ್ಯದಲ್ಲೇ ಮಾಲ್‌ಗಳು, ವಿಮಾನ ನಿಲ್ದಾಣಗಳಲ್ಲಿ ವಾಹನ

from Oneindia.in - thatsKannada News https://ift.tt/2UCV4nk
https://ift.tt/2UCV4nk {

Related Articles

0 Comments: