ದೇಶಾದ್ಯಂತ ನಡ್ಡಾ 100 ದಿನಗಳ ಪ್ರವಾಸ, 2024ರ ಸಾರ್ವತ್ರಿಕ ಚುನಾವಣೆಗೆ ತಯಾರಿ

ದೇಶಾದ್ಯಂತ ನಡ್ಡಾ 100 ದಿನಗಳ ಪ್ರವಾಸ, 2024ರ ಸಾರ್ವತ್ರಿಕ ಚುನಾವಣೆಗೆ ತಯಾರಿ

ನವದೆಹಲಿ, ನವೆಂಬರ್ 14: ಬಿಜೆಪಿಯು ಮುಂಬರುವ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. 2024ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ನಾಯಕ ಜೆಪಿ ನಡ್ಡಾ 100 ದಿನಗಳ ಕಾಲ ದೇಶಾದ್ಯಂತ ಸಂಚರಿಸಿ ಪಕ್ಷವನ್ನು ಸಂಘಟಿಸುವ ಕುರಿತು ನಿರ್ಧಾರ ತೆಗೆದುಕೊಂಡಿದ್ದಾರೆ. ಜೈಸಲ್ಮೇರ್ ನಲ್ಲಿ ಸೈನಿಕರನ್ನು ಭೇಟಿಯಾಗಿ ದೀಪಾವಳಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ ತಂಡಗಳನ್ನು ರಚಿಸಿ ಗುರಿ

from Oneindia.in - thatsKannada News https://ift.tt/3eWVvlQ
https://ift.tt/3eWVvlQ {

0 Comments: