ಒಂದು ವರ್ಷದಲ್ಲಿ 2.80 ರೂ.ನಿಂದ 228 ರೂಪಾಯಿಗೆ ಏರಿಕೆಗೊಂಡ ಷೇರು

ಒಂದು ವರ್ಷದಲ್ಲಿ 2.80 ರೂ.ನಿಂದ 228 ರೂಪಾಯಿಗೆ ಏರಿಕೆಗೊಂಡ ಷೇರು

ನವದೆಹಲಿ, ನವೆಂಬರ್ 18: ಷೇರುಪೇಟೆ ಎನ್ನುವುದು ಯಾವಾಗ ಅದೃಷ್ಟ ತಂದುಕೊಡುತ್ತದೆಯೋ ಅಥವಾ ನೆಲಕಚ್ಚಿಸಿ ಬಿಡುವುದೋ ಎಂಬುದನ್ನು ನೂರಕ್ಕೆ ನೂರರಷ್ಟು ಅರಿತಿದ್ದವರು ತುಂಬಾ ವಿರಳ. ಕೆಲವೇ ವಹಿವಾಟಿನಲ್ಲಿ ಷೇರುಗಳು ಗಗನಕ್ಕೇರಲೂಬಹುದು, ತಳಭಾಗ ಮುಟ್ಟಲುಬಹುದು. ಹೀಗೆ ಒಂದು ವರ್ಷದಲ್ಲಿ ಹೂಡಿಕೆದಾರರಿಗೆ ಊಹಿಸಲಾಗದಷ್ಟು ಲಾಭ ತಂದುಕೊಟ್ಟ ಷೇರುಗಳಲ್ಲಿ ಒಂದು ಟ್ರಾನ್ಸ್‌ಗ್ಲೋಬ್ ಫುಡ್ಸ್‌. ಈ ಕಂಪನಿ ಷೇರುಗಳ ಬೆಲೆ ಕಳೆದ ಒಂದು ವರ್ಷದಲ್ಲಿ

from Oneindia.in - thatsKannada News https://ift.tt/2KaL9DB
https://ift.tt/2KaL9DB {

Related Articles

0 Comments: