ನವದೆಹಲಿ, ನವೆಂಬರ್.29: ಅರಬ್ಬಿ ಸಮುದ್ರದಲ್ಲಿ ಮಿಗ್-29ಕೆ ಯುದ್ಧವಿಮಾನವು ನವೆಂಬರ್.26ರಂದು ಪತನಗೊಂಡಿದ್ದು, ನಾಪತ್ತೆಯಾಗಿರುವ ಪೈಲಟ್ ಮತ್ತು ತರಬೇತುದಾರನ ಪತ್ತೆಗೆ ಭಾರತೀಯ ನೌಕಾಪಡೆ ತೀವ್ರ ಶೋಧ ನಡೆಸುತ್ತಿದೆ. ಮಿಗ್-29 ಯುದ್ಧವಿಮಾನದಲ್ಲಿದ್ದ ಇಬ್ಬರು ಪೈಲಟ್ ಗಳ ಪೈಕಿ ಒಬ್ಬ ಕಮಾಂಡರ್ ನಿಶಾಂತ್ ಸಿಂಗ್ ಅವರ ಪತ್ತೆ ಮಾಡುವುದಕ್ಕೆ ಗೋವಾ ಕರಾವಳಿಯಲ್ಲಿ ನೌಕಾಪಡೆ ಹಡಗು ಮತ್ತು ವಿಮಾನ ಬಳಸಿಕೊಂಡು ಶೋಧ ನಡೆಸಲಾಗುತ್ತಿದೆ. ಮಿಗ್
from Oneindia.in - thatsKannada News https://ift.tt/33nUrTF
via
from Oneindia.in - thatsKannada News https://ift.tt/33nUrTF
via
0 Comments: