ಭಾರತದಲ್ಲಿ ಒಂದೇ ದಿನ 50,000 ಗಡಿ ದಾಟಿದ ಕೊವಿಡ್-19 ಸಂಖ್ಯೆ

ಭಾರತದಲ್ಲಿ ಒಂದೇ ದಿನ 50,000 ಗಡಿ ದಾಟಿದ ಕೊವಿಡ್-19 ಸಂಖ್ಯೆ

ನವದೆಹಲಿ, ನವೆಂಬರ್.07: ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಮತ್ತೆ 50 ಸಾವಿರದ ಗಡಿ ದಾಟಿದೆ. ದೇಶದಲ್ಲಿ ಒಂದೇ ದಿನ 50357 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 53,920 ಮಂದಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದು, 577 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ದೇಶಾದ್ಯಂತ ಕೊವಿಡ್-19 ಸೋಂಕಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ

from Oneindia.in - thatsKannada News https://ift.tt/3n9LO6n
via

Related Articles

0 Comments: