ಒತ್ತಡದಲ್ಲಿ ಲಕ್ಷ್ಮಿ ವಿಲಾಸ್ ಬ್ಯಾಂಕ್ ಷೇರುದಾರರು: ಷೇರು ಬೆಲೆ ತೀವ್ರ ಕುಸಿತ

ಒತ್ತಡದಲ್ಲಿ ಲಕ್ಷ್ಮಿ ವಿಲಾಸ್ ಬ್ಯಾಂಕ್ ಷೇರುದಾರರು: ಷೇರು ಬೆಲೆ ತೀವ್ರ ಕುಸಿತ

ತಮಿಳುನಾಡು ಮೂಲದ ಖಾಸಗಿ ವಲಯದ ಲಕ್ಷ್ಮಿ ವಿಲಾಸ್ ಬ್ಯಾಂಕನ್ನು ಆರ್‌ಬಿಐ ಮಂಗಳವಾರ ನಿಷೇಧಕ್ಕೊಳಪಡಿಸಿದ ಬಳಿಕ ಬುಧವಾರ ಎಲ್‌ವಿಪಿ ಷೇರುಗಳು ಒತ್ತಡಕ್ಕೆ ಸಿಲುಕಿವೆ. ಮುಂದುವರಿದ ಆರ್ಥಿಕ ಒತ್ತಡದಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ (ನವೆಂಬರ್ 17, 2020) ಖಾಸಗಿ ವಲಯದ ಸಾಲಗಾರ ಲಕ್ಷ್ಮಿ ವಿಲಾಸ್ ಬ್ಯಾಂಕ್ (ಎಲ್ವಿಬಿ) ಯನ್ನು ಒಂದು ತಿಂಗಳ ಅವಧಿಗೆ ನಿಷೇಧಕ್ಕೆ ಒಳಪಡಿಸಿತು. ಬ್ಯಾಂಕಿನಲ್ಲಿ ಠೇವಣಿದಾರರ

from Oneindia.in - thatsKannada News https://ift.tt/3nyFKok
https://ift.tt/3nyFKok {

Related Articles

0 Comments: