ನವದೆಹಲಿ, ನವೆಂಬರ್.01: ಪಾಕಿಸ್ತಾನವು ಗಿಲ್ಜಿಟ್ ಮತ್ತು ಬಲ್ತಿಸ್ತಾನ್ ಪ್ರದೇಶಗಳನ್ನು ಬಲವಂತವಾಗಿ ಆಕ್ರಮಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದೆ ಎಂದು ಭಾರತವು ಟೀಕಿಸಿದೆ. ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ತಾತ್ಕಾಲಿಕ ಪ್ರಾಂತೀಯ ಸ್ಥಿತಿ ಬಗ್ಗೆ ಘೋಷಿಸಿದ ಬೆನ್ನಲ್ಲೇ ಭಾರತವು ಪ್ರತಿಕ್ರಿಯೆ ನೀಡಿದೆ. ಪಾಕಿಸ್ತಾನವು ಒತ್ತಾಯಪೂರ್ವಕವಾಗಿ ಗಿಲ್ಜಿಟ್-ಬಲ್ತಿಸ್ತಾನ್ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದೆ. ಇದು ಅಂತಾರಾಷ್ಟ್ರೀಯ ಮಾನವಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಭಾರತವು ದೂಷಿಸಿದೆ.
from Oneindia.in - thatsKannada News https://ift.tt/3mzRPt0
via
from Oneindia.in - thatsKannada News https://ift.tt/3mzRPt0
via
0 Comments: