ಚಿನ್ನದ ಬೆಲೆ ಏರಿಳಿತ: ದೇಶದ ಪ್ರಮುಖ ನಗರಗಳಲ್ಲಿ ಡಿ. 29ರ ಬೆಲೆ ಇಲ್ಲಿದೆ

ಚಿನ್ನದ ಬೆಲೆ ಏರಿಳಿತ: ದೇಶದ ಪ್ರಮುಖ ನಗರಗಳಲ್ಲಿ ಡಿ. 29ರ ಬೆಲೆ ಇಲ್ಲಿದೆ

ನವದೆಹಲಿ, ಡಿಸೆಂಬರ್ 29: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯ ಹಾವು-ಏಣಿ ಆಟ ಮುಂದುವರಿದಿದೆ. ಸತತ ಏರಿಕೆ ದಾಖಲಿಸುತ್ತಿದ್ದ ಚಿನ್ನದ ಬೆಲೆ ದೇಶದ ಪ್ರಮುಖ ನಗರಗಳಲ್ಲಿ ಮಂಗಳವಾರ ಇಳಿಕೆ ಸಾಧಿಸಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 48,810 ರೂಪಾಯಿ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 53,240 ರೂಪಾಯಿಗೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ

from Oneindia.in - thatsKannada News https://ift.tt/3pxv1vw
https://ift.tt/3pxv1vw {

0 Comments: