ಕೌಲಲಾಂಪುರ್, ಡಿಸೆಂಬರ್ 29: ಮಲೇಷಿಯಾದ ಬಜೆಟ್ ವಿಮಾನಯಾನ ಸಂಸ್ಥೆ ಏರ್‌ಏಷ್ಯಾ ಗ್ರೂಪ್ ಬಿಎಚ್‌ಡಿ, ತನ್ನ ಭಾರತೀಯ ಕಾರ್ಯಾಚರಣೆಯಲ್ಲಿ ಶೇಕಡಾ 32.67ರಷ್ಟು ಪಾಲನ್ನು ಟಾಟಾ ಸನ್ಸ್‌ಗೆ 37.7 ಮಿಲಿಯನ್ ಡಾಲರ್‌ಗೆ ಮಾರಾಟ ಮಾಡಲು ಯೋಜಿಸಿದೆ ಎಂದು ಮಂಗಳವಾರ (ಡಿಸೆಂಬರ್ 29) ಪ್ರಕಟಿಸಿದೆ. ಈ ಹಿಂದೆ ಟಾಟಾ ಸನ್ಸ್‌ನ ಜಂಟಿ ಸಹಭಾಗಿತ್ವದೊಂದಿಗೆ ಭಾರತದಲ್ಲಿ ಶೇಕಡಾ 49ರಷ್ಟು ಒಡೆತನವನ್ನು ಹೊಂದಿರುವ ಏರ್‌ಲೈನ್ಸ್,
from Oneindia.in - thatsKannada News https://ift.tt/3pyvfTa
https://ift.tt/3pyvfTa {
from Oneindia.in - thatsKannada News https://ift.tt/3pyvfTa
https://ift.tt/3pyvfTa {
0 Comments: