ಚಳಿಗಾಲದಲ್ಲಿ ಕೊರೊನಾ ವೈರಸ್‌ನ ಕಣಗಳು ಸಾಂಕ್ರಾಮಿಕವಾಗಿ ಬಹುಕಾಲ ಉಳಿಯಬಲ್ಲದು

ಚಳಿಗಾಲದಲ್ಲಿ ಕೊರೊನಾ ವೈರಸ್‌ನ ಕಣಗಳು ಸಾಂಕ್ರಾಮಿಕವಾಗಿ ಬಹುಕಾಲ ಉಳಿಯಬಲ್ಲದು

ಹ್ಯೂಸ್ಟನ್, ಡಿಸೆಂಬರ್ 19:ಚಳಿಗಾಲದಲ್ಲಿ ತಾಪಮಾನ ಕಡಿಮೆಯಾಗಿರುವುದರಿಂದ ಕೊರೊನಾ ವೈರಸ್ ಕಣಗಳು ಹೆಚ್ಚು ಸಮಯಗಳ ಕಾಲ ಸಾಂಕ್ರಾಮಿಕವಾಗಿ ಉಳಿಯಬಲ್ಲದು ಎಂದು ಅಧ್ಯಯನ ಹೇಳಿದೆ. ಚಳಿಗಾಲ ಆರಂಭವಾಗಿದೆ, ಕೊವಿಡ್ 19ಗೆ ಕಾರಣವಾಗುವ ಸಾರ್ಸ್ ಕೋವ್ 2ನ ಹರಡುವಿಕೆ ಮೇಲೆ ಹೇಗೆ ಕಾಲೋಚಿತ ಬದಲಾವಣೆಗಳುಪರಿಣಾಂ ಬೀರುತ್ತವೆ ಎಂದು ಆರೋಗ್ಯಾಧಿಕಾರಿಗಳು ಪ್ರಶ್ನಿಸಿದ್ದಾರೆ. ಹೊಸ ಅಧ್ಯಯನವು ತಾಪಮಾನ ಮತ್ತು ತೇವಾಂಶವು ಮೇಲ್ಮೈಗಳಲ್ಲಿನ ಪ್ರತ್ಯೇಕ ಸಾರ್ಸ್

from Oneindia.in - thatsKannada News https://ift.tt/38zdg8j
https://ift.tt/38zdg8j {

Related Articles

0 Comments: