ಉದ್ಯಮಿ ವಿಜಯ್ ಮಲ್ಯಗೆ ಸೇರಿದ ಫ್ರಾನ್ಸ್‌ನಲ್ಲಿದ್ದ ಆಸ್ತಿ ಜಪ್ತಿ

ಉದ್ಯಮಿ ವಿಜಯ್ ಮಲ್ಯಗೆ ಸೇರಿದ ಫ್ರಾನ್ಸ್‌ನಲ್ಲಿದ್ದ ಆಸ್ತಿ ಜಪ್ತಿ

ಬೆಂಗಳೂರು, ಡಿ.3: ಭಾರತದ ಹತ್ತಾರು ಬ್ಯಾಂಕುಗಳಿಂದ ಸಾವಿರಾರು ಕೋಟಿ ರು ಗಳನ್ನು ಸಾಲದ ರೂಪದಲ್ಲಿ ಪಡೆದು, ಉದ್ದೇಶಪೂರ್ವಕ ಸುಸ್ತಿದಾರ ಎನಿಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಿದ ಬಳಿಕ ತನಿಖಾ ಸಂಸ್ಥೆಗಳು ಮಲ್ಯಗೆ ಸೇರಿದ ಆಸ್ತಿ ಜಪ್ತಿ ಕಾರ್ಯವನ್ನು ಮುಂದುವರೆಸಿವೆ. ಫ್ರಾನ್ಸ್ ದೇಶದಲ್ಲಿರುವ ಸುಮಾರು 1.6 ಯುರೋ (ಸುಮಾರು 14 ಕೋಟಿ

from Oneindia.in - thatsKannada News https://ift.tt/3mNHaeO
https://ift.tt/3mNHaeO {

Related Articles

0 Comments: