ಕೆನಡಾದಲ್ಲಿ ಇಬ್ಬರಿಗೆ ಬ್ರಿಟನ್ ಮಾದರಿಯ ಕೊರೊನಾ ಸೋಂಕು

ಕೆನಡಾದಲ್ಲಿ ಇಬ್ಬರಿಗೆ ಬ್ರಿಟನ್ ಮಾದರಿಯ ಕೊರೊನಾ ಸೋಂಕು

ಮಾಸ್ಕೋ, ಡಿಸೆಂಬರ್ 27: ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ಕೊರೊನಾ ಸೋಂಕಿನ ಹೊಸ ಪ್ರಬೇಧ ಇದೀಗ ಕೆನಡಾದಲ್ಲೂ ಪತ್ತೆಯಾಗಿದೆ. ಬ್ರಿಟನ್ ನಲ್ಲಿ ಕಾಣಿಸಿಕೊಂಡ ಹೊಸ ಕೊರೋನ ಪ್ರಬೇಧದ ನಂತರ ನಿಧಾನ ವಾಗಿ ಅದು ಇತರೆ ದೇಶಗಳಿಗೂ ಹಬ್ಬತ್ತಿದ್ದು ಕೆನಡಾದಲ್ಲಿ ಹೊಸ , ರೂಪಾಂತರದ ಎರಡು ಹೊಸ ಕೊರೋನ ಸೋಂಕು ಪ್ರಕರಣ ದಾಖಲಾಗಿದೆ. ಚಿಕ್ಕಮಗಳೂರು: ಬ್ರಿಟನ್ ನಿಂದ ಆಗಮಿಸಿದ ಇಬ್ಬರಿಗೆ ಕೊರೊನಾ

from Oneindia.in - thatsKannada News https://ift.tt/3ruyxZb
https://ift.tt/3ruyxZb {

0 Comments: