ಕಳಂಕಿತ ಸದಸ್ಯರ ಚುನಾವಣೆ ಸ್ಪರ್ಧೆ ನಿಷೇಧಕ್ಕೆ ಕೇಂದ್ರ ಆಕ್ಷೇಪ

ಕಳಂಕಿತ ಸದಸ್ಯರ ಚುನಾವಣೆ ಸ್ಪರ್ಧೆ ನಿಷೇಧಕ್ಕೆ ಕೇಂದ್ರ ಆಕ್ಷೇಪ

ನವದೆಹಲಿ, ಡಿ. 4: ಗಂಭೀರ ಸ್ವರೂಪದ ಅಪರಾಧ ಪ್ರಕರಣ ಎದುರಿಸುತ್ತಿರುವ ರಾಜಕಾರಣಿಗಳ ಮೇಲೆ ಜೀವಾವಧಿ ನಿಷೇಧ ಹೇರುವಂತೆ ಕೋರಿರುವ ಅರ್ಜಿಗೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಕಳಂಕಿತ ಸದಸ್ಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಶಾಶ್ವತವಾಗಿ ನಿಷೇಧ ಹೇರುವಂತೆ ಕೋರಿ ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿದೆ. ಕಳಂಕಿತ ಸದಸ್ಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಸುಪ್ರೀಂಕೋರ್ಟ್ ಈಗಾಗಲೇ

from Oneindia.in - thatsKannada News https://ift.tt/3mNmDak
https://ift.tt/3mNmDak {

0 Comments: