ಭಾರತಕ್ಕೆ ಶೀಘ್ರ ಕೊರೊನಾ ಲಸಿಕೆ, ಆದರೆ ಎಲ್ಲರಿಗೂ ಕಡ್ಡಾಯವಲ್ಲ

ಭಾರತಕ್ಕೆ ಶೀಘ್ರ ಕೊರೊನಾ ಲಸಿಕೆ, ಆದರೆ ಎಲ್ಲರಿಗೂ ಕಡ್ಡಾಯವಲ್ಲ

ಬೆಂಗಳೂರು, ಡಿಸೆಂಬರ್ 19: ಭಾರತಕ್ಕೆ ಶೀಘ್ರ ಕೊರೊನಾ ಲಸಿಕೆ ದೊರೆಯಲಿದ್ದು, ಲಸಿಕೆ ಎಲ್ಲರಿಗೂ ಕಡ್ಡಾಯವಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಕೊರೊನಾದಿಂದ ಗುಣಮುಖವಾದವರೂ ಲಸಿಕೆ ತೆಗೆದುಕೊಳ್ಳಬೇಕು ಮತ್ತು ಲಸಿಕೆಯ 2ನೇ ಡೋಸ್ ತೆಗೆದುಕೊಂಡ 2 ವಾರಗಳ ನಂತರ ದೇಹದಲ್ಲಿ ಕೊರೊನಾ ವಿರುದ್ಧ ಹೋರಾಡುವ ಪ್ರತಿಕಾಯಗಳು ಅಭಿವೃದ್ಧಿಯಾಗತೊಡಗುತ್ತದೆ. ಕೊರೊನಾ ಲಸಿಕೆಯ ಕುರಿತು ದೇಶದಾದ್ಯಂತ ಸಾಕಷ್ಟು ಊಹಾಪೋಹಗಳು ಹಾಗೂ ಸುಳ್ಳು ಸುದ್ದಿಗಳು

from Oneindia.in - thatsKannada News https://ift.tt/2KCJNSz
https://ift.tt/2KCJNSz {

Related Articles

0 Comments: