ಪೆಟ್ರೋಲ್ 100ರು ಗಡಿದಾಟಿದ ಬಳಿಕ ಕೊನೆಗೂ ತೆರಿಗೆ ಇಳಿಕೆ

ಪೆಟ್ರೋಲ್ 100ರು ಗಡಿದಾಟಿದ ಬಳಿಕ ಕೊನೆಗೂ ತೆರಿಗೆ ಇಳಿಕೆ

ಜೈಪುರ, ಜನವರಿ 29: ಪೆಟ್ರೋಲ್ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡು ಪ್ರತಿ ಲೀಟರ್ ದರ 100 ರು ಗಡಿ ದಾಟುತ್ತಿದ್ದಂತೆ ಕೊನೆಗೂ ಎಚ್ಚೆತ್ತುಕೊಂಡ ಸರ್ಕಾರ ತೆರಿಗೆ ಇಳಿಕೆ ಮಾಡಿದೆ.ರಾಜಸ್ಥಾನದ ಶ್ರೀಗಂಗಾನಗರದಲ್ಲಿ 100 ರು ಗಡಿ ದಾಟಿದ ಪೆಟ್ರೋಲ್ ಬಿಲ್ ವೈರಲ್ ಆಗಿತ್ತು. ದೇಶದ ಹಲವು ನಗರಗಳಲ್ಲೂ 100 ರು ಗಡಿ ದಾಟಿದೆ. ಆದರೆ, ಸದ್ಯಕ್ಕೆ ರಾಜಸ್ಥಾನ

from Oneindia.in - thatsKannada News https://ift.tt/3pyScWr
via

0 Comments: