ಕೊರೊನಾ ಏರಿಕೆ; ಮೂರು ರಾಜ್ಯಗಳಿಗೆ 50 ತಂಡಗಳನ್ನು ನಿಯೋಜಿಸಿದ ಕೇಂದ್ರ

ಕೊರೊನಾ ಏರಿಕೆ; ಮೂರು ರಾಜ್ಯಗಳಿಗೆ 50 ತಂಡಗಳನ್ನು ನಿಯೋಜಿಸಿದ ಕೇಂದ್ರ

ನವದೆಹಲಿ, ಏಪ್ರಿಲ್ 6: ದೇಶದಲ್ಲಿ ಕೊರೊನಾ ಹೆಚ್ಚುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರವು ಐವತ್ತು ಉನ್ನತ ಮಟ್ಟದ ಸಾರ್ವಜನಿಕ ಆರೋಗ್ಯಾಧಿಕಾರಿಗಳ ತಂಡವನ್ನು ರಚಿಸಿದ್ದು, ಮಹಾರಾಷ್ಟ್ರ, ಛತ್ತೀಸ್‌ಗಡ ಹಾಗೂ ಪಂಜಾಬ್‌ನ ಐವತ್ತು ಜಿಲ್ಲೆಗಳಿಗೆ ನಿಯೋಜಿಸಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ ಕೊರೊನಾ ಪ್ರಕರಣಗಳು ಕಂಡುಬರುತ್ತಿರುವುದರಿಂದ ಅಲ್ಲಿನ ಮೂವತ್ತು ಜಿಲ್ಲೆಗಳಿಗೆ, ಛತ್ತೀಸ್‌ಗಡದ ಹನ್ನೊಂದು ಜಿಲ್ಲೆಗಳಿಗೆ ಹಾಗೂ ಪಂಜಾಬ್‌ನ ಒಂಬತ್ತು ಜಿಲ್ಲೆಗಳಿಗೆ ಈ ತಂಡಗಳನ್ನು

from Oneindia.in - thatsKannada News https://ift.tt/3ujr6oi
via

Related Articles

0 Comments: