ಲಂಡನ್, ಜನವರಿ 08: ಕೊರೊನಾ ಸೋಂಕಿನ ಪ್ರಕರಣಗಳಿಂದ ಲಂಡನ್ ನಲ್ಲಿನ ಆಸ್ಪತ್ರೆಗಳು ಅತಿ ಶೀಘ್ರವೇ ಭರ್ತಿಯಾಗಲಿವೆ. ಈ ಸಂಗತಿ ದೇಶದಲ್ಲಿ ಅತಿ ದೊಡ್ಡ ಘಟನೆಯಾಗಲಿದೆ ಎಂದು ಲಂಡನ್ ಮೇಯರ್ ಸಾದಿಖ್ ಖಾನ್ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ. ಕೊರೊನಾ ಸೋಂಕು ತಗ್ಗದೇ ಹೋದ ಪಕ್ಷದಲ್ಲಿ ಮುಂದಿನ ಎರಡು ವಾರಗಳಲ್ಲೇ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಾಸಿಗೆ ಕೂಡ ಇಲ್ಲದಂಥ ಪರಿಸ್ಥಿತಿ ಉಂಟಾಗಲಿದೆ.
from Oneindia.in - thatsKannada News https://ift.tt/3bkyWYA
https://ift.tt/3bkyWYA {
from Oneindia.in - thatsKannada News https://ift.tt/3bkyWYA
https://ift.tt/3bkyWYA {
0 Comments: