ಭಾರತಕ್ಕೆ ಬೆನ್ನುಲುಬಾಗಿ ನಿಂತ ಜಗತ್ತು, 7500 ಕೋಟಿ ಕೊಡಲಿದೆ ಕೆನಡಾ..!

ಭಾರತಕ್ಕೆ ಬೆನ್ನುಲುಬಾಗಿ ನಿಂತ ಜಗತ್ತು, 7500 ಕೋಟಿ ಕೊಡಲಿದೆ ಕೆನಡಾ..!

ಕೊರೊನಾ ಕೂಪದಲ್ಲಿ ನರಳುತ್ತಿರುವ ಭಾರತಕ್ಕೆ ಜಗತ್ತು ನೆರವು ನೀಡುತ್ತಿದೆ. ಭಾರತದ ಪಾಲಿಗೆ ಶತ್ರುಗಳೆಂದು ತಿಳಿದಿದ್ದ ರಾಷ್ಟ್ರಗಳು ಕೂಡ ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ನೆರವು ನೀಡಲು ಮುಂದಾಗಿವೆ. ಮತ್ತೊಂದ್ಕಡೆ ಪಾಶ್ಚಿಮಾತ್ಯ ರಾಷ್ಟ್ರಗಳು ಅಷ್ಟೋ ಇಷ್ಟೋ ಸಹಾಯ ಮಾಡುತ್ತಿವೆ. ಆದರೆ ಕೆನಡಾ ಎಲ್ಲಾ ಎಲ್ಲೆಗಳನ್ನೂ ಮೀರಿ ಸುಮಾರು 7500 ಕೋಟಿ ರೂಪಾಯಿ, ಅಂದರೆ ಬರೋಬ್ಬರಿ ಒಂದು ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು

from Oneindia.in - thatsKannada News https://ift.tt/3dXmPlc
via

0 Comments: