ಕೋವಿಡ್ 19; ರೆಮ್ಡೆಸಿವಿರ್ ಲಸಿಕೆ ಬಳಕೆಗೆ ಮಾರ್ಗಸೂಚಿ ಪ್ರಕಟ

ಕೋವಿಡ್ 19; ರೆಮ್ಡೆಸಿವಿರ್ ಲಸಿಕೆ ಬಳಕೆಗೆ ಮಾರ್ಗಸೂಚಿ ಪ್ರಕಟ

ಬೆಂಗಳೂರು, ಮೇ 05; ಕೋವಿಡ್ ರೋಗಿಗಳ ಚಿಕಿತ್ಸೆಗೆ ಬಳಕೆ ಮಾಡುವ ರೆಮ್ಡೆಸಿವಿರ್ ಲಸಿಕೆಗೆ ಬೇಡಿಕೆ ಹೆಚ್ಚಿದೆ. ನಕಲಿ ಔಷಧಿ, ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಪ್ರಕರಣಗಳು ವರದಿಯಾಗುತ್ತಿವೆ. ಕೋವಿಡ್ ರೋಗಿಗಳಲ್ಲಿ ರೆಮ್ಡೆಸಿವಿರ್ ಇಂಜೆಕ್ಷನ್ ಬಳಕೆಗಾಗಿ‌ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ತುರ್ತು ಬಳಕೆ ಅಧಿಕಾರ (ಇಯುಎ)ಯುಎ/ ಆಫ್ ಲೇಬಲ್ ಬಳಕೆ (ಸೀಮಿತ ಲಭ್ಯವಿರುವ ಪುರಾವೆಗಳ ಆಧಾರದ ಮೇಲೆ ಮತ್ತು

from Oneindia.in - thatsKannada News https://ift.tt/2RnRq2C
https://ift.tt/2RnRq2C {

Related Articles

0 Comments: