ಕೋವಿಡ್ 2ನೇ ಅಲೆ ಗಂಭೀರತೆ; ಅಂಕಿ-ಅಂಶ ಬಿಡುಗಡೆ ಮಾಡಿದ ಕೇಂದ್ರ

ಕೋವಿಡ್ 2ನೇ ಅಲೆ ಗಂಭೀರತೆ; ಅಂಕಿ-ಅಂಶ ಬಿಡುಗಡೆ ಮಾಡಿದ ಕೇಂದ್ರ

ನವದೆಹಲಿ, ಮೇ 09; ಭಾರತದ ವಿವಿಧ ರಾಜ್ಯಗಳಲ್ಲಿ  ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆಕ್ಸಿಜನ್, ಹಾಸಿಗೆ ಕೊರತೆ ಬಗ್ಗೆ ವಿವಿಧ ರಾಜ್ಯಗಳಲ್ಲಿ ದೂರುಗಳು ಕೇಳಿ ಬರುತ್ತಿವೆ. ಕೇಂದ್ರ ಸರ್ಕಾರ ಶನಿವಾರ ವರದಿಯೊಂದನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ 1.37 ಲಕ್ಷ ರೋಗಿಗಳು ಆಕ್ಸಿಜನ್ ವ್ಯವಸ್ಥೆಯಲ್ಲಿದ್ದಾರೆ. ಸುಮಾರು 50 ಸಾವಿರ ಕೋವಿಡ್ ಸೋಂಕಿತರು ಐಸಿಯುನಲ್ಲಿದ್ದಾರೆ. 14,500 ಜನರು ವೆಂಟಿಲೇಟರ್ ವ್ಯವಸ್ಥೆಯಲ್ಲಿದ್ದಾರೆ

from Oneindia.in - thatsKannada News https://ift.tt/3hdZ2zh
https://ift.tt/3hdZ2zh {

Related Articles

0 Comments: